ಹಾಂಗ್ ಕಾಂಗ್ (ಚೀನಿ: 香港), ಅಧಿಕೃತವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ, ಚೀನ ದೇಶದ ದಕ್ಷಿಣ ಕಡಲ ತೀರದಲ್ಲಿರುವ ಒಂದು ಪ್ರದೇಶ. ಉತ್ತರದಲ್ಲಿ ಚೀನದ ಗುವಾಂಗ್ಡಾಂಗ್ ಪ್ರಾಂತ್ಯದ ಜೊತೆ ಗಡಿ ಹೊಂದಿದ್ದು, ಉಳಿದ ಮೂರು ದಿಕ್ಕಿನಲ್ಲಿ ದಕ್ಷಿಣ ಚೀನ ಸಮುದ್ರದಿಂದ ಆವ್ರತಗೊಂಡಿದೆ. ಸುಮಾರು ೬.೯ ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. == ಹೊರಗಿನ ಸಂಪರ್ಕಗಳು == ಹಾಂಗ್ ಕಾಂಗ್ ಸರ್ಕಾರದ ಅಧಿಕೃತ ಅಂತರಜಾಲ ತಾಣ ಹಾಂಗ್ ಕಾಂಗ್ ಸರ್ಕಾರ - ಸೆನ್ಸಸ್ ಮತ್ತು ಅಂಕಿಅಂಶಗಳ ಇಲಾಖೆ ಹಾಂಗ್ ಕಾಂಗ್ ವಿಧಾನ ಪರಿಷತ್ತು 2009-03-06 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ಸೈಕ್ಲೋಪೀಡಿಯದಲ್ಲಿ ಹಾಂಗ್ ಕಾಂಗ್ ವಿಕಿಟ್ರಾವೆಲ್‌ನಲ್ಲಿ ಹಾಂಗ್ ಕಾಂಗ್ == ಉಲ್ಲೇಖಗಳು ==